ಪದಬಂಧ ಸಂಖ್ಯೆ 1

ಎಡದಿಂದ ಬಲಕ್ಕೆ
1. ಅಗ್ರ ಪೂಜೆಗಧಿಪನು (4)
2. ಸುಬ್ರಮಣ್ಯ ಸ್ವಾಮಿಯ ಅಣ್ಣನಾದ್ದರಿಂದ ಗಣೇಶನನ್ನು ಹೀಗೆನ್ನುತ್ತಾರೆ (4)
3. ವಿಘ್ನ ನಿವಾರಕನು (4)
4. ಗೌರಿ ಮಗನಾದ್ದರಿಂದ ಹೀಗೆನ್ನುತ್ತಾರೆ (5)
5. ದಶಾವತಾರಗಳಲ್ಲಿ ನಾಲ್ಕನೇ ಅವತಾರ (4)
6. ಭೂಮಿಯನ್ನು ಹೀಗೆನ್ನುತ್ತಾರೆ (3)
7. ಜ್ಯೋತಿಷ್ಯದ ಪ್ರಕಾರ ನಕ್ಷತ್ರಗಳಲ್ಲಿ ಮೊದಲನೆಯದು (3)
ಮೇಲಿಂದ ಕೆಳಕ್ಕೆ
1. ವಿಘ್ನ ನಿವಾರಣೆಗೆ ರಾಜನಾದ್ದರಿಂದ ಹೀಗೆನ್ನುತ್ತಾರೆ (ತಿರುಗಿದೆ) (4)
2. ಗಣಪತಿಯ ವಾಹನ (3)
3. ಆನೆಯ ಮುಖ ಉಳ್ಳವನು.(4)
4. ಮಗನನ್ನು ಹೀಗೂ ಕರೆಯಬಹುದು (ತಿರುಗಿದೆ) (3)
5. ತ್ರಿವೇಣಿ ಸಂಗಮದಲ್ಲಿ ಇದು ಒಂದು ನದಿ (3)
6. ತೋರು ಬೆರಳನ್ನು ಹೀಗೆನ್ನುತ್ತಾರೆ ( ತಿರುಗಿದೆ ) (3)
7. ಗೋಕರ್ಣ ಹಾಗೂ ಇಡಗುಂಜಿಯಲ್ಲಿ ಗಣಪತಿಗಿರುವ ಭುಜಗಳು (3)
8. 100 ತಾರೆಗಳ ಸಮೂಹ ನಕ್ಷತ್ರ (4)
9. ಶನೈಶ್ಚರನ ಸಹೋದರನಿವನು (2)
10. ‘ ಎತ್ತು’ ಪ್ರಾಣಿಯನ್ನು ಸಂಕೇತಿಸುವ ರಾಶಿ ಇದು (3)